RCB ಯ ಹೊಸ ಓನರ್ ಯಾರು ಗೊತ್ತ?

ರಾಯಲ್ ಚಾಲೆಂಜ್ ಬೆಂಗಳೂರು ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ (ABG) ಕಂಪನಿಯು ಖರೀದಿಸಿದೆ. ಇದರಲ್ಲಿ ಅತ್ತಿಯೇಚ್ಚಗ್ಗಿ ಆಸಕ್ತಿಯೇನ್ನು ಅನನ್ಯ ಬಿರ್ಲಾರವರು ತೂರುತಿದ್ದಾರೆ.

ಇದರ ಜೊತೆ blackstone,bolt ventures, ಹಾಗೂ times groupರವರ ಒಂದಾಗಿ RCB ತಂಡವನ್ನು ಕೊಂದುಕೊಂಡಿದ್ದಾರೆ

Rcb ಅನ್ನು ಇವರು 16,7000 ಕೋಟಿ ರೂಪಾಯಿ ಗಳಿಗೆ ಕೊಂಡುಕೊಂಡಿದ್ದಾರ

Hazlewood ಅವರು t20 world cup ಆಡುವಾಗ ತಮ್ಮ ಮೀನಾಖಂಡದಲ್ಲಿ (calf muscle )ಇಂಜ್ಯೂರಿಯ ಕಾರಣದಿಂದಾಗಿ ಅವರು ಮೊದಲೆರಡು ಪಂದ್ಯಗಳನ್ನು ಆಡಲಾಗುವುದಿಲ್ಲ. ಇದರ ಕಾರಣದಿಂದಗಿ ಇವರನ್ನು t20 ಆಗು ashes series ಮ್ಯಾಚಿಂಗಳಿಂದ ಹೊರಗಿದಲಾಗಿತ್ತು. RCB ಯ ಮಾಹಿತಿಯ ಪ್ರಕಾರ hazlewood ರವರು return to play ಯಂಬ ಪ್ರೋಗ್ರಾಮ್ನಲ್ಲಿ ಭಾಗವಹಿಸುತ್ತಿದ್ದಾರೆ.

Josh Hazlewood

Yash Dayal ರವರು ಕೂಡ ಪಂದ್ಯಗಳನ್ನು ಆಡಲಾಗುವುದಿಲ್ಲ ಇವರ ಒಂದು case ನಿಂದಾಗಿ ಅವರನ್ನು ಕೋರ್ಟ್ ಆಡಲು ಅನುಮತಿಯನ್ನು ನೀಡಿಲ್ಲ.

Yash Dayal

ಇವರಿಬ್ಬರು ಆಡದೆ ಇರುವುದು RCB ತಂಡಕ್ಕೆ ದೊಡ್ಡ ನಷ್ಟ

Leave a Comment

Your email address will not be published. Required fields are marked *

Scroll to Top